Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2005 ರ ಅಭೂತಪೂರ್ವ ನೆರೆಹಾವಳಿ ; ದೋಣಿ ಏರಿ ಕುಳಿತ ಶಾಲಿನಿ ರಜನೀಶ!

2005 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನೆರೆಹಾವಳಿ ಉಂಟಾಗಿದ್ದನ್ನು ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಜನರು ಇಂದಿಗೂ ದುಸ್ವಪ್ನದಂತೆ ನೆನೆಸಿಕೊಳ್ಳುತ್ತಾರೆ.

ಕಳೆದ ರವಿವಾರ ಅಥಣಿ ತಾಲೂಕಿನ ಜುಗುಳ ಗ್ರಾಮಕ್ಕೆ ಹೋದಾಗ ಶಾಲಿನಿ ರಜನೀಶ ಅವರು 2005 ರಲ್ಲಿ ಕೈಕೊಂಡ ಪರಿಹಾರ ಕಾರ್ಯಗಳನ್ನು ನೆನಪಿಸಿಕೊಂಡರಲ್ಲದೇ ಕೃಷ್ಣಾ ನದಿಯನ್ನು ದಾಟಲು ಒದಗಿಸಿದ್ದ , ಈಗ ಹಾಳಾಗಿರುವ,ದೋಣಿಯನ್ನೂ ತೋರಿಸಿದರು.

ಶಾಲಿನಿ ರಜನೀಶ ಅವರು ಬೆಳಗಾವಿ ಜಿಲ್ಲಾಧಿಕಾರಿ, ಹಿರಿಯ ಐ ಎ ಎಸ್ ಅಧಿಕಾರಿ ಉಮೇಶ ಅಭಿವೃದ್ಧಿ ಆಯುಕ್ತರು, ಹೇಮಂತ ನಿಂಬಾಳ್ಕರ್ ಎಸ್.ಪಿ., ಶಿವಾನಂದ ಜಾಮದಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ.



ಅಂದಿನ ನೆರೆಹಾವಳಿಯ ಪರಿಹಾರ ಕಾರ್ಯದಲ್ಲಿ ಸ್ವತಃ ಮುನ್ನುಗ್ಗಿದ ಶಾಲಿನಿ ರಜನೀಶ ಅವರು ತಾವೇ ಸುರಕ್ಷಾ ಜಾಕೆಟ್ ಧರಿಸಿ ದೋಣಿಯೇರಿ ಕುಳಿತರು.ನೀರಿಗೂ ಇಳಿದರು ಎಂದು ಅಥಣಿಯ ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ." ಅವರು ಒಂದು ದೋಣಿಯನ್ನು ಒದಗಿಸಿದ ನಂತರ ಮತ್ತೆ ಯಾರೂ ನಮಗೆ ದೋಣಿ ಕೊಡಲಿಲ್ಲ.ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪರಿಷತ್ತಿನ ದೋಣಿಯಲ್ಲಿಯೇ ನಾವು ಕೃಷ್ಣಾ ನದಿಯನ್ನು ದಾಟುತ್ತಿದ್ದೇವೆ" ಎಂದೂ ಹೇಳುತ್ತಾರೆ.

ದಿ.ಎಮ್.ಪಿ.ಪ್ರಕಾಶ ಅವರು ಧರ್ಮಸಿಂಗ್ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದರು.ನೆರೆಯ ಕಾಲಕ್ಕೆ ಬೆಳಗಾವಿಗೆ ಬಂದು ಅಧಿಕಾರಿಗಳ ಸಭೆ ನಡೆಸಿದ್ದರು.

( ಅಶೋಕ ಚಂದರಗಿ)
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?