Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸದ್ದು ಮಾಡುತ್ತಿದೆ DEAR ಪೊರ್ಕಿ ಕಿರುಚಿತ್ರ

ಬೆಳಗಾವಿ : ಬೆಳಗಾವಿ ಪ್ರತಿಭೆ ಮಿಸ್ಟರ್ ಜಂಟಲ್ ಮೆನ್ ಎಂದೇ ಪ್ರಖ್ಯಾತಿಯಾದ ಅಜಿತ್ ರಾವ್ ಅವರು ನಟಿಸಿರುವ ಹಾಗೂ ನಮ್ಮ ಬೆಳಗಾವಿಯ ಸೃಜನಾತ್ಮಕ ನಿರ್ದೇಶಕ ಕೃಷ್ಣ ಎಸ್. ಆರ್.'ಅವರು ನಿರ್ದೇಶಿಸಿರುವ

'DEAR ಪೊರ್ಕಿ' ಕಿರು ಚಿತ್ರವು ಜೂನ್ 25 ರಂದು A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, ತಾವೆಲ್ಲರೂ ಪ್ರೀತಿಯಿಂದ ನೋಡಿ ಹರಿಸಿ ಹಾರೈಸಬೇಕೆಂದು ಚಿತ್ರದ ನಾಯಕ ಮಿಸ್ಟರ್ ಅಜಿತ್ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿ, ಈಗಾಗಲೇ ರಿಲೀಸ್ ಆದ 'DEAR ಪೊರ್ಕಿ' ಟ್ರೈಲರನ್ನೂ
ನೋಡಿದ ಕನ್ನಡದ ಪ್ರೆಕ್ಷಕರು ಹಾಗೂ ನಮ್ಮ ಕನ್ನಡ ಸಿನಿಮಾಗಳ ದೊಡ್ಡ ದೊಡ್ಡ ಕಲಾವಿದರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು, ಹಾಗೂ ಲೂಸ್ ಮಾದಾ ಯೋಗಿ,ಜೊತೆಗೆ ನಾಯಕ ಚೇತನ್ ಚಂದ್ರ ಅವರು ಹಾಗೂ ಪ್ರಖ್ಯಾತ ಡೈರೆಕ್ಟರಾದಂತಹ ವಿಜಯ ಪ್ರಸಾದ, ರವಿ ಶ್ರೀವತ್ಸಾ ಹಾಗೂ ಬಿ. ಸುರೇಶ್, ಹೀಗೆ ಹಲವಾರು ಕಲಾವಿದರು ಸಿನಿಮಾವನ್ನು ಹಾಡಿ ಹೊಗಳಿ, ಪ್ರೀತಿಯಿಂದ ಬೆನ್ನು ತಟ್ಟಿ
ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಂಡಿದ್ದಾರೆ.

ಟ್ರೇಲರ್ ನೋಡಿದ ಪ್ರತಿಯೊಬ್ಬರ ಅಭಿಪ್ರಾಯವು
ತುಂಬಾ ಚೆನ್ನಾಗಿದ್ದು,ಉತ್ತಮ ಪ್ರಶಂಸೆ ಪಡೆದು ಕೊಂಡಿದೆ.
ಅದೇ ರೀತಿ ಈ ಚಿತ್ರವನ್ನು ನೋಡಿ ಪ್ರೀತಿಯಿಂದ ಹರಸಿ ಹಾರೈಸಿ ಎಂದು ಚಿತ್ರ ತಂಡವು ಕೇಳಿಕೊಂಡಿತು.

ಚಿತ್ರದ
ಚಿತ್ರದ ಪ್ರಾರಂಭದ ಹಂತದಲ್ಲಿ ಹತ್ತಾರು ಕಷ್ಟಗಳು ಎದುರಾಗಿದ್ದು, ಎಲ್ಲವನ್ನು ಎದುರಿಸಿ ಒಂದು ಸಿನಿಮಾದ ಪರಿಪೂರ್ಣತೆಗೆ ಏನೆಲ್ಲಾ ಬೇಕೋ ಅದನ್ನೆಲ್ಲವನ್ನು ತುಂಬಾ ಶ್ರದ್ದೆ ಯಿಂದ ಮಾಡಿದ್ದೇವೆ ಎಂದು ಹೇಳಿದರು.

ನಾವು ಮಾಡಿದ ಈ ಕಿರು ಚಿತ್ರವು ಯಾವುದೆ ಸಿನಿಮಾಗೂ ಕಡಿಮೆ ಇಲ್ಲದೆ, ಕ್ವಾಲಿಟಿ ಹಾಗೂ ಕ್ಲಾರಿಟಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳುವ ಮೂಲಕ, ತಮ್ಮ ಕಿರುಚಿತ್ರವನ್ನು ನೋಡಿ ಕನ್ನಡದ ಸಿನಿಮಾ ಹಾಗೂ ಕನ್ನಡದ ನಟರನ್ನು ಬೆಳೆಸಿ ಎಂದು ಚಿತ್ರದ ನಾಯಕ ನಟ ಅಜಿತ್ ರಾವ್ ಕೇಳಿಕೊಂಡರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ