Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

6 ಸಂಸ್ಥೆಗಳಿಗೆ, 20 ಮಹಿಳಾ ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

 

ಬೆಂಗಳೂರು: ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 6 ಸಂಸ್ಥೆಗಳಿಗೆ, 20 ಮಹಿಳಾ ಸಾಧಕರು ಸೇರಿದಂತೆ ಒಟ್ಟು 26 ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಪ್ರದಾನ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2025ರ ಕಾರ್ಯಕ್ರಮದ ವೇಳೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ಹಾಗೂ ಅಂತರಾಳ ಹಾಗೂ ಮಾದರಿ ಪೋಷಕತ್ವ ಮಾರ್ಗ ಸೂಚಿಗಳು -2024 ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

2024-25ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ" ಗಾಗಿ ಆಯ್ಕೆಯಾದವರ ವಿವರ

ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು

1. ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿಕ್ಕಮಗಳೂರು.
2. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬೆಂಗಳೂರು.
3. ಶ್ರೀದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘ, ಮಂಗಳವಾರ ಪೇಟೆ, ವೀರಬದ್ರೇಶ್ವರ ಗುಡಿ ಹತ್ತಿರ, ಬನಹಟ್ಟಿ, ಬಾಗಲಕೋಟೆ.
4. ಚೇತನಾ ಸೇವಾ ಸಂಸ್ಥೆ(ರಿ), ದೀವಗಿ, ಕುಮಟಾ, ಉತ್ತರಕನ್ನಡ, ಶ್ರೀ ರಾಮಚಂದ್ರ ಕನ್ನಾ ಅಂಬಿಗ ಪೋ-ದೀವರ್ಗಿ, ಉತ್ತರಕನ್ನಡ ಜಿಲ್ಲೆ.
5. ರುಚಿ ಟ್ರಸ್ಟ್ (ಶಿಕ್ಷಣ, ಸಾಹಿತ್ಯ ಸಮಾಜಿಕ, ಸಂಸ್ಕೃತಿಕ ಕಲೆಗಳ ಅನಾವರಣ) ಮುದ್ದಾಳ ಕ್ರಾಸ್ ಸಮೀಪ, ಯಾದಗಿರಿ.
6. ನವಶ್ರೀ ಕಲಾಚೇತನ ಸಂಸ್ಥೆ ಅಧ್ಯಕ್ಷರು, ಕೇಶ್ವಾಪುರ, ಹುಬ್ಬಳಿ-ಧಾರವಾಡ ಜಿಲ್ಲೆ

ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲಿ ಸುತ್ತಿರುವ ವ್ಯಕ್ತಿಗಾಗಿ

1. ಡಾ|| ವೀಣಾ ಎಸ್. ಭಟ್, ಭದ್ರಾವತಿ
2. ಡಾ|| ಪೂಜಾ ಮಲ್ಲಪ್ಪ ಬೇವೂರ ಗದಗ
3. ಶ್ರೀಮತಿ ಪ್ರೇಮಾ ಹೆಚ್ ಉಡುಪಿ
4. ಕುಮಾರಿ ರಶ್ಮಿ ಎಸ್ ಆರ್. ಹಾಸನ ಜಿಲ್ಲೆ
5. ಶ್ರೀಮತಿ ನಾಜೀಮಾ ಎಸ್. ಶಿವಮೊಗ್ಗ,
6. ಶ್ರೀಮತಿ ಸುವರ್ಣ, ಬೆಂಗಳೂರು
7. ಶ್ರೀಮತಿ ಮಂಜುಳ, ಮಂಡ್ಯ
8. ಕುಮಾರಿ ಅದಿತಿ ಪರಪ್ಪ ಕ್ಷಾತ್ರತೇಜ, ಧಾರವಾಡ
-----------
ಕಲೆ ಕ್ಷೇತ್ರ

1. ಡಾ. ವೇದಾರಾಣಿ ದಾಸನೂರ, ಧಾರವಾಡ
2. ಶ್ರೀಮತಿ ಉಷಾ ಬಸಪ್ಪ ಬೆಂಗಳೂರು
3. ವಿದುಷಿ: ರಜನಿ ಎಲ್ ಕರಿಗಾರ ರಾಣೇಬೆನ್ನೂರು
4. ಶ್ರೀಮತಿ ಎ. ಎಸ್. ಪದ್ಮಾವತಿ ಭದ್ರಾವತಿ
5. ಶ್ರೀಮತಿ ಪೂಜಾ ರಘುನಂದನ್,‌ ಹಾಸನ
------

*ಸಾಹಿತ್ಯ ಕ್ಷೇತ್ರ
1. ರಿಶಲ್ ಬ್ರಿಟ್ಟಿ ಫೆರ್ನಾಂಡೀಸ್, ಮಂಗಳೂರು
2. ಡಾ. ಸಂಗೀತಾ ಎಂ. ಹೀರೇಮಠ, ಕಲಬುರಗಿ
3. ಕಸ್ತೂರಿ.ಡಿ.ಪತ್ತಾರ್, ಕೊಪ್ಪಳ ಜಿಲ್ಲೆ

--------------
*ಕ್ರೀಡಾ ಕ್ಷೇತ್ರ
1. ಶ್ರೀಮತಿ ಗಾಯತ್ರಿ, ಉತ್ತರ ಕನ್ನಡ
2. ಶ್ರೀಮತಿ ಅಮೂಲ್ಯಾ, ಹಾವೇರಿ

------
*ಶಿಕ್ಷಣ ಕ್ಷೇತ್ರ
1. ಶ್ರೀಮತಿ ಲಲಿತಾ ಸಿ.ಕರಿಮನಿ, ಗದಗ ಜಿಲ್ಲೆ
------
*ವೀರ ಮಹಿಳೆ ಕ್ಷೇತ್ರ
ಡಾ. ವಿಶಾಲಾಕ್ಷಿ. ಕರಡ್ಡಿ, ಕಲಬುರಗಿ

---------

2024-25ನೇ ಸಾಲಿನಲ್ಲಿ ಸ್ತ್ರೀಶಕ್ತಿ ಯೋಜನೆಯಡಿ ಅತ್ಯುತ್ತಮವಾಗಿ ರಾಜ್ಯಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳು
1. ಆದಿಶಕ್ತಿ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಗದಗ
2. ಐಶ್ವರ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಳಗಾವಿ
3. ಶ್ರೀ ಶಾರದಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಂಗಳೂರು ಗ್ರಾಮಾಂತರ

--
2024-25ನೇ ಸಾಲಿನಲ್ಲಿ ಶ್ರೀಮತಿ ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳು
1. ಶ್ರೀ ಪಾರ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಚಿತ್ರದುರ್ಗ
2. ಶ್ರೀ ಗೌತಮ ಬುದ್ಧ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಮೈಸೂರು
3. ನೀಲಾಂಬಿಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬಾಗಲಕೋಟೆ
4. ಶ್ರೀ ಶಕ್ತಿ ಮಲ್ಲಿಕಾರ್ಜುನ ಮಹಿಳಾ ಸ್ವಸಹಾಯ ಸಂಘ, ಕಲಬುರಗಿ
----------
2024-25ನೇ ಸಾಲಿನಲ್ಲಿ ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿಗೆ ಆಯ್ಕೆ ಮಾಡಿರುವ ತಾಲ್ಲೂಕು ಒಕ್ಕೂಟಗಳು
1. ಸ್ತ್ರೀಶಕ್ತಿ ಮಹಿಳಾ ಬ್ಲಾಕ್ ಸೊಸೈಟಿ, ಬೆಂಗಳೂರು ನಗರ
2. ಸಹನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಚಿಕ್ಕಬಳ್ಳಾಪುರ
3. ಶ್ರೀ ಬನಶಂಕರಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಬಾಗಲಕೋಟೆ
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?