Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿದೇಶದಲ್ಲಿ ಮೃತಪಟ್ಟವರ ಕಳೇಬರ ಇಂದು ಗೋಕಾಕಗೆ

ಬೆಳಗಾವಿ: ದುಬೈನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕಳೇಬರ ಇಂದು ಗೋಕಾಕಗೆ ಬರಲಿದೆ. ಮೃತಪಟ್ಟು ಸುಮಾರು 17 ದಿನಗಳ ನಂತರ ಕಳೇಬರ ಇಂದು ಹೈದರಾಬಾದ್ ಮೂಲಕ ಗೋಕಾಕಗೆ ಬರಲಿದೆ.

ವಿಸಿಟಿಂಗ್ ವೀಸಾ ಮೇಲೆ ದುಬೈಗೆ ತೆರಳಿದಾಗ ಆಗಸ್ಟ್ 26ರಂದು ಹೈಮಾ ಎಂಬ ಪ್ರದೇಶದಲ್ಲಿ ಕಾರು ಅಪಘಾತ ಸಂಭವಿಸಿ ಗೋಕಾಕ ಮೂಲದ ನಾಲ್ವರು ಮೃತಪಟ್ಟಿದ್ದರು
. ಪೂಜಾ ಆದಿಶೇಷ ಉಪ್ಪಾರ (21), ಆದಿಶೇಷ ಬಸವರಾಜ ಉಪ್ಪಾರ( 35) ಇವರ ಪ್ರಾರ್ಥಿವ ಶರೀರ ರಾಯಚೂರಿನ ದೇವದುರ್ಗ ತಲುಪಿದ್ದು ಗುರುವಾರ ಅಂತ್ಯಕ್ರಿಯೆ ನಡೆದಿದೆ. ಗೋಕಾಕ ನಿವಾಸಿಗಳಾದ ವಿಜಯ ಮಾಯಪ್ಪ ತಹಶೀಲ್ದಾರ್ (52)ಮತ್ತು ಪವನ್ ಕುಮಾರ್ ಮಾಯಪ್ಪ ತಹಶೀಲ್ದಾರ್ (22)ಅವರ ಪ್ರಾರ್ಥಿವ ಶರೀರದ ಕಳೇಬರ ಹೈದರಾಬಾದ್ ಮೂಲಕ ಗೋಕಾಕಗೆ ಬರಲಿದೆ. ಆದಿಶೇಷ ಮತ್ತು ಪೂಜಾ ದಂಪತಿ ದುಬೈನ ಸಲಾಲ್ ನಲ್ಲಿ ನೆಲೆಸಿದ್ದು ಗರ್ಭಿಣಿಯಾಗಿದ್ದ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ತಾಯಿ- ಮಗ ವಿಸಿಟಿಂಗ್ ವೀಸಾ ಮೇಲೆ ತೆರಳಿದ್ದರು. ಆಗಸ್ಟ್ 26ರ ರಾತ್ರಿ 10:00 ಗಂಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಮೃತರ ಡಿಎನ್ಎ ಟೆಸ್ಟ್ ಸೇರಿ ಹಲವು ಕ್ರಮಗಳ ನಂತರ ಇದೀಗ ಅವರ ಮೃತಶರೀರದ ಕಳೇಬರ ಭಾರತಕ್ಕೆ ಬಂದಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು