Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

*ಬೆಳಗಾವಿ : 17ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಬೆಳಗಾವಿ

ನೆಹರು ನಗರದ 11 ಕೆ.ವಿ ಉಪಕೇಂದ್ರ, ಸದಾಶಿವ ನಗರದ 33 ಕೆವಿ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ನಿಮಿತ್ತ ಆ 17 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

*ವಿದ್ಯುತ್‌ ವ್ಯತ್ಯಯದ ಪ್ರದೇಶಗಳು :

ಇಂಡಸ್ಟ್ರೀಯಲ್‌ ಏರಿಯಾ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇ ಏರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಎಪಿಎಂಸಿಮ ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಕ್ಷೈಟ್‌ ರೂಡ್‌, ಇಂಡಾಲ ಏರಿಯಾ, ಸಿವಿಲ್‌ ಹಾಸ್ಪಿಟಲ್‌ ಏರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ್‌, ಕಾಲೇಜ್‌ ರೋಡ, ಜಿಲ್ಲಾ ನ್ಯಾಯಾಲಯ, ಡಿಸಿ ಕಾಂಪೌಂಡ್‌, ಸಿಟಿ ಪೊಲೀಸ್‌ ಲೈನ್‌, ಕಾಕತಿವೇಸ್‌ , ಕಾಳಿ ಅಂಬ್ರಾಯಿ, ಕ್ಲಬ್‌ ರೋಡ, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯನಗರ, ಕೆಎಲ್‌ಇ ಕಾಂಪ್ಲೆಕ್ಸ್‌, ಕೆಇಬಿ ಕ್ವಾಟರ್ಸ್‌, ಸುಭಾಶ ನಗರ, ಕಾರ್ಪೋರೆಶನ್‌ ಆಫೀಸ್‌, ಪೊಲೀಸ್‌ ಕಮೀಷನರ್‌ ಕಚೇರಿ, ಪೊಲೀಸ್‌ ಕ್ವಾಟರ್ಸ್‌, ಶಿವಾಜಿ ನಗರ, ವೀರಭದ್ರನಗರ, ಆರ್‌ಟಿಒ ವೃತ್ತ, ತ್ರಿವೇಣಿ, ರೈಲ್‌ ನಗರ, ಸಂಪಿಗೆ ರೋಡ, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್‌, ಹನುಮಾನ ನಗರ, ಮುರಳಿಧರ ಕಾಲೋನೊಇ, ಜಿನಾಬಕುಲ ಏರಿಯಾ, ರೋಹನ್‌ ರೆಸಿಡೆನ್ಸಿ, ಆದಿತ್ಯ ಆರ್ಕೆಡ್‌, ಕೊಲ್ಲಾಪುರ ಸರ್ಕಲ್‌, ಸಿವಿಲ್‌ ರಸ್ತೆ, ರಾಮದೇವ ಏರಿಯಾ, ಎ.ಪಿ ಆಫೀಸ್‌ ರಸ್ತೆ, ಹನುಮಾನ ಮಂದಿರ ನೆಹರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ