Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿಹಾರ ವಿಧಾನಸಭಾ ಚುನಾವಣೆ ಹೊರಬಿತ್ತು ಮತ್ತೊಂದು ಅಚ್ಚರಿ ಸಮೀಕ್ಷೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ ಅಧಿಕಾರಕ್ಕೆ ಬರಲಿದೆ ಎಂದು ಜೆವಿಸಿ ಸಮೀಕ್ಷೆ ಹೇಳಿದೆ. ಬಿಹಾರದ ವಿಧಾನಸಭೆಯಲ್ಲಿರುವ 243 ಸ್ಥಾನಗಳ ಪೈಕಿ ಎನ್‌ಡಿಎಗೆ 120 140 ಸ್ಥಾನಗಳಲ್ಲಿ ಗೆಲುವು ದೊರೆಯಲಿದೆ. ಇನ್ನು ಮಹಾಘಟಬಂಧನಕ್ಕೆ 93 112 ಸ್ಥಾನ ಲಭಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಎನ್‌ಡಿಎ ಕೂಟದ ಪೈಕಿ ಬಿಜೆಪಿಗೆ ಅತಿಹೆಚ್ಚು ಅಂದರೆ 70 81 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ಹೇಳಿದ್ದು, ಜೆಡಿಯುಗೆ 42 48 ಸ್ಥಾನಗಳು ದೊರೆಯಲಿವೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ(ಆರ್‌ವಿ) 5 7, ಜಿತನ್‌ ರಾಮ್‌ ಮಾಂಜಿ ಅವರ ಎಚ್‌ಎಎಂಎಸ್‌ಗೆ 2 ಹಾಗೂ ಆರ್‌ಎಲ್‌ಎಂಗೆ 1 2 ಸ್ಥಾನ ಲಭಿಸಲಿದೆ ಎಂದಿದೆ.

ಮಹಾಘಟಬಂಧನದ ಪೈಕಿ ಆರ್‌ಜೆಡಿಗೆ 69 78 ಸ್ಥಾನಗಳು, ಕಾಂಗ್ರೆಸ್‌ಗೆ 9 17, ಸಿಪಿಐ(ಎಂಎಲ್‌)ಗೆ 12 14, ಸಿಪಿಐಗೆ 1, ಸಿಪಿಎಂಗೆ 1 2 ಸ್ಥಾನಗಳು ಲಭಿಸಲಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಹೆಚ್ಚು ಜನಪ್ರಿಯ:
ಮುಖ್ಯಮಂತ್ರಿ ಯಾರಾಗಬೇಕೆಂಬ ಸಮೀಕ್ಷೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್‌ಗೆ ಶೇ.33ರಷ್ಟು ಮಂದಿಯ ಬೆಂಬಲ ದೊರೆತಿದ್ದು ಅಗ್ರ ಸ್ಥಾನದಲ್ಲಿದ್ದಾರೆ. ನಿತೀಶ್‌ಗೆ ಶೇ.29ರಷ್ಟು ಬೆಂಬಲವಿದ್ದು, 3ನೇ ಸ್ಥಾನದಲ್ಲಿ ಶೇ.10 ಬೆಂಬಲದೊಂದಿಗೆ ಚಿರಾಗ್‌ ಪಾಸ್ವಾನ್‌ ಹಾಗೂ ಪ್ರಶಾಂತ್‌ ಕಿಶೋರ್‌ ಇದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?